ಊಟ
ಊಟದ ಚಿತ್ರವನ್ನು ಕತ್ತರಿಸಿ, ಗುರುತಿಸಿದ ಆಹಾರ ಮತ್ತು ಅಂದಾಜು ಪ್ರಮಾಣವನ್ನು ಪರಿಶೀಲಿಸಿ ಉಳಿಸಿ.
ನಿಮ್ಮ ಮನಸ್ಥಿತಿ, ಊಟ, ವ್ಯಾಯಾಮ ಮತ್ತು ನೆಮ್ಮದಿಯ ಕ್ಷಣಗಳನ್ನು ದಿನಚರಿಯಲ್ಲಿ ದಾಖಲಿಸಿ.
DayFacet ಪರಿಚಯದಿನದ ಏಳು ಅಂಶಗಳಿಗೆ ಅಂಕ ನೀಡಿ, ಕಾಲಕ್ರಮೇಣ ಆಗುವ ಬದಲಾವಣೆಗಳನ್ನು ಗಮನಿಸಿ.
ಊಟದ ಚಿತ್ರವನ್ನು ಕತ್ತರಿಸಿ, ಗುರುತಿಸಿದ ಆಹಾರ ಮತ್ತು ಅಂದಾಜು ಪ್ರಮಾಣವನ್ನು ಪರಿಶೀಲಿಸಿ ಉಳಿಸಿ.
ನಡಿಗೆ ಅಥವಾ ಸೈಕಲ್ ಸವಾರಿಯನ್ನು ದಾಖಲಿಸಿ, ಇಲ್ಲವೇ ಬಸ್ಕಿ ಮತ್ತು ಹಗ್ಗದ ಜಿಗಿತಗಳನ್ನು ಎಣಿಸಿ.
ಉಸಿರಾಟದ ಅಭ್ಯಾಸ ಮಾಡಿ ಅಥವಾ ಮಾರ್ಗದರ್ಶನ ಕೇಳುತ್ತಾ ನಕ್ಷತ್ರವನ್ನು ಕಲ್ಪಿಸಿಕೊಂಡು ಧ್ಯಾನ ಮಾಡಿ.
ಖಾತೆಯಿಲ್ಲದೆ ದಿನಚರಿ ಮತ್ತು ಚಿತ್ರಗಳು ನಿಮ್ಮ ಸಾಧನದಲ್ಲೇ ಇರುತ್ತವೆ. Apple Health ಅಥವಾ Health Connect ಜೊತೆ ಹಂಚಿಕೊಳ್ಳುವ ದಾಖಲೆಗಳನ್ನು ನೀವೇ ಆಯ್ಕೆ ಮಾಡುತ್ತೀರಿ.
ಎಐ ಚಾಟ್ ಮತ್ತು ಚಿತ್ರ ವಿಶ್ಲೇಷಣೆ ಐಚ್ಛಿಕ. ಬಳಸಿದಾಗ ಸಂದೇಶ ಅಥವಾ ಚಿತ್ರವನ್ನು ನೀವು ಆಯ್ದ ಎಐ ಸೇವೆಗೆ ಕಳುಹಿಸಲಾಗುತ್ತದೆ.